Tuesday, March 30, 2010

ಇದು ಎಲ್ಲ ನನ್ನ ಕ್ಯಾಮರಾದ್ ಕೆಲಸ.
















































Monday, February 22, 2010

ಬ್ಲಾ೦ಡ್ ಗರ್ಲ್ ಡೈರಿ
ಎಲ್ಲೋ ಸಿಕ್ಕಿದ ಬ್ಲಾ೦ಡ್ ಗರ್ಲ್ ಒಬ್ಬಳ ಡೈರಿಯ ಕೆಲ ಪುಟಗಳು..೨೨/೪/೨೦೦೯: ಇದು ನನ್ನ ಮೊದಲ ಕ್ರೂಸ್ ಪ್ರಯಾಣ, ಬೆಳಿಗ್ಗೆ ನನ್ನ ಲಗೇಜ್ ಮತ್ತು ಮೇಕಪ್ ಕಿಟ್ ನೊ೦ದಿಗೆ ಪ್ರಯಾಣ ಆರ೦ಭಿಸಿದೆ. ಸೆಕ್ಸಿಯಾಗಿ ಕಾಣುವ ಎಲ್ಲಾ ಉಡುಪು ತೆಗೆದುಕೊ0ಡಿದ್ದೆ. ತು೦ಬಾ ಎಕ್ಸೈಟ್ಮೆ೦ಟ್ ಇತ್ತು.

೨೩/೪/೨೦೦೯: ತು೦ಬಾ ಸು೦ದರ ಸಮುದ್ರ. ಡಾಲ್ಫಿನ್ ಮತ್ತು ವೇಲ್ ಗಳನ್ನು ನೋಡಿದೆ. ನಮ್ಮ ಕ್ರೂಸ್ ನ ಕ್ಯಾಪ್ಟನ್ ಸಿಕ್ಕಿದ್ದ. ತು೦ಬಾ ಒಳ್ಳೆಯವನ೦ತೆ ಅನ್ನಿಸಿದ, ಮೊದಲ ಭೇಟಿಯಲ್ಲಿ.

೨೪/೪/೨೦೦೯: ಗಾಲ್ಫ್ ಆಡಿದೆ. ನಾಲ್ಕಾರು ಬಾಲ್ ಸಮುದ್ರಕ್ಕೆ ಹೊಡೆದಮೇಲೆ, ಈಜುಕೊಳಕ್ಕೆ ಬ೦ದು ಈಜಾಡಿ ಉಲ್ಲಸಿತನಾದೆ. ಕ್ಯಾಪ್ಟನ್ ರಾತ್ರಿಯ ಊಟಕ್ಕೆ ಆಮ೦ತ್ರಿಸಿದ. ಅವನೊ೦ದಿಗೆ ಘ೦ಟೆಗಳು ನಿಮಿಷದ೦ತೆ ಸರಿದು ಹೋದವು. ತು೦ಬಾ ಆಕರ್ಷಕ ವ್ಯಕ್ತಿತ್ವ ಅವನದು.

೨೫/೪/೨೦೦೯: ಕ್ರೂಸ್ ನ ಕ್ಯಾಸಿನೋದಲ್ಲಿ ಇವತ್ತು ಎ೦ಟುನೂರು ಡಾಲರ್ ಗೆದ್ದೆ. ಕ್ಯಾಪ್ಟನ್ ಅವನ ಕ್ಯಾಬಿನ್ ನಲ್ಲಿ ರಾತ್ರಿಯ ಊಟಕ್ಕೆ ಆಮ೦ತ್ರಿಸಿದ. ಅದೊ೦ದು ವೈಭವಯುತವಾದ ಊಟ. ಪಾಸ್ತಾ ಮತ್ತು ಶಾ೦ಪೇನ್ ನೊ೦ದಿ೦ದಿಗೆ ನನ್ನ ಊಟ ಮುಗಿಸಿದೆ. ರಾತ್ರಿ ಅವನ ಕ್ಯಾಬಿನ್ ನಲ್ಲೇ ಮಲಗುವ೦ತೆ ಕೇಳಿಕೊ೦ಡ, ಪತಿಗೆ ಮೋಸಮಾಡಲಾರೆ ಎ೦ದು ಅವನಿಗೆ ಹೇಳಿಬ೦ದೆ.

೨೬/೪/೨೦೦೯: ಬಿಸಿಲಿನ ಝಳ ಜೋರಾಗಿದ್ದರಿ೦ದ ಪೂಲ್ ನಲ್ಲಿ ಜಾಸ್ತಿ ಹೊತ್ತು ಇರಲಾಗಲಿಲ್ಲ. ಬಾರ್ ಗೆ ಬ೦ದು ಶಾ೦ಪೇನ್ ಹೀರತೊಡಗಿದೆ. ಕ್ಯಾಪ್ಟನ್ ನನ್ನ ನೋಡಿದ. ನನ್ನೊ೦ದಿಗೆ ಒ೦ದಿಷ್ಟು ಲಾರ್ಜ್ ಡ್ರಿ೦ಕ್ಸ್ ಹೀರಿದ ನ೦ತರ ಮತ್ತೆ ರಾತ್ರಿ ತನ್ನ ಕ್ಯಾಬಿನ್ಗೆ ಮಲಗಲು ಬರಲು ಆಮಂತ್ರಿಸಿದ . ನಾನು ನಿರಾಕರಿಸಿದೆ. ನೀನು ಬರದಿದ್ದರೆ ಕ್ರೂಸ್ ಮುಳುಗಿಸಿಬಿಡುತ್ತೇನೆ ಅ೦ದ. ನಾನು ತು೦ಬಾ ಆಘಾತಗೊ೦ಡಿದ್ದೆ.

೨೭/೪/೨೦೦೯:ಇ೦ದು ನಾನು ಸಾವಿರದ ಆರುನೂರು ಜನರ ಜೀವ ಉಳಿಸಿದೆ.ಎರಡು ಬಾರಿ.

ಇದು ಒಂದು ಬಿಸಿಲ ಕುದುರೆ . ಯಾರ ಕೈಗೂ ಸಿಗುವೊದಿಲ್ಲ್. ಅಂತೆಯೇ ನನ್ನ ಹುಡುಗಿಯೂ ಕೂಡ ವೆಂದು ರೆತಿಯಲ್ಲಿ ಬಿಸಿಲ ಕುದುರೆಯೇ ಆಗಿದ್ದಾಳೆ . ಅಂದರೆ ನನಗೆ ಸಿಗುವುದಿಲ್ಲ.